25.4.18

ಕಳ್ಳನಿಂದ ಗೌರ್ಮೆಂಟ್ ಕೆಲ್ಸ ಸಿಕ್ಕಿತು !



ಮಳೆ

ವರುಷದ ಮೊದಲ ತುಂತುರು ಮಳೆ
ಸಂತಸದಿ ಆಲಂಗಿಸಿಕೊಂಡಳು ಇಳೆ
ಈ ಮಿಲನದೀ ಹೊರಹೊಮ್ಮಿದ ಪರಿಮಳ
ಕ್ಷಣದಲಿ ಓಡಿಸಿತು ಎನ್ನೆದಯ ತಳಮಳ.