ಗೆಳತಿ ಬಾಳೆಂಬ ಸುಂದರ ಹೂದೋಟದಲಿ,
ಪ್ರತಿ ಸಾರಿ ಗುಲಾಬಿಗಾಗಿ ನೀ ಅರಸಿ ಹೋದಾಗ,
ಸುಗಂಧದ ಸವಿಗಿಂತ ಹೆಚ್ಚು ಮುಳ್ಳಿಂದ ಘಾಸಿಯಾದೆ,
ಅದಕ್ಕೆಂದು ಹೂ ಮುಡಿಯುವುದನ್ನೇ ನಿಲ್ಲಿಸುವುದೇ?
ಪ್ರತಿ ಸಾರಿ ಗುಲಾಬಿಗಾಗಿ ನೀ ಅರಸಿ ಹೋದಾಗ,
ಸುಗಂಧದ ಸವಿಗಿಂತ ಹೆಚ್ಚು ಮುಳ್ಳಿಂದ ಘಾಸಿಯಾದೆ,
ಅದಕ್ಕೆಂದು ಹೂ ಮುಡಿಯುವುದನ್ನೇ ನಿಲ್ಲಿಸುವುದೇ?
No comments:
Post a Comment