ngrworld
ಇದು ನಾ ಕಂಡ ಜಗತ್ತು
Labels
POEMS
ARTICLES
STORIES
POST OFFICE
16.1.15
ಹನಿಗವನ
ದೂರದ ಗಗನಕೆ ಭುವಿಯ ಚುಂಬಿಸುವಾಸೆ,
ಆಕಾಶದ ತಾರೆಗೆ ಕಡಲ ಮಡಿಲ ಸೇರುವಾಸೆ,
ಕಡಲ ಮೀನಿಗೆ ಆಗಸದಲ್ಲಿ ಹಾರಾಡುವಾಸೆ,
ನನಗೆ ಮತ್ತೋಮ್ಮೆ ಮಗುವಾಗಿ ತಾಯಿ ಮಡಿಲ ಸೇರುವಾಸೆ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment