12.2.15

ಸುಮ್ಮನೆ

ಇಂದೇಕೋ ಆ ನಿನ್ನ ವಾರೆ ನೋಟದ ನೆನಪು ನನ್ನ ಕಾಡುತ್ತಿದೆ
ನೀನಿಲ್ಲದ ಈ ಬಾಳೆಂಬ ಅಡಿಗೆಯಲ್ಲಿ ಸ್ವಾದವೇ ಇಲ್ಲದಾಗಿದೆ
ನಿನ್ನಯ ಬಿಸಿಯುಸಿರಿನ ಸ್ಪರ್ಶವು ತಾಕದೆ
ಎನ್ನಯ ಹೃದಯದ ಬಡಿತವೇ ಏರುಪೇರಾಗಿದೆ.

No comments:

Post a Comment