ನನ್ನಯ ಕೈ ಬೆರಳು ಸೊಕಿದೊಡನೆ
ಮುದುಡುವ ನಿನ್ನಯ ಕಣ್ಣ ರೆಪ್ಪೆ
ನಾಚಿ ಕೆಂಪೇರುವ ನಿನ್ನಯ ನಯವಾದ ಕೆನ್ನೆ
ಬಿಸಿಯುಸಿರ ಸ್ಪರ್ಶಕೆ ಅರಳುವ ಮುಗುಳ್ನಗು
ನಿನಗರಿವಿಲ್ಲದೆ ಇಣುಕುವ ಗುಳಿ ಕೆನ್ನೆಗೆ
ನಾನೆಂದೊ ನಿನಗೆ ಮನಸೋತಿರುವೆ
ಅದಕ್ಕೆಂದೆ ನಾ ಪ್ರೀತಿಯಿಂದ ಇಟ್ಟ ಹೆಸರು
"ಅಂಜಲಿ ಕಾರಿಕೆ " ( ಮುಳ್ಳು ಮುಚಕ)
ಮುದುಡುವ ನಿನ್ನಯ ಕಣ್ಣ ರೆಪ್ಪೆ
ನಾಚಿ ಕೆಂಪೇರುವ ನಿನ್ನಯ ನಯವಾದ ಕೆನ್ನೆ
ಬಿಸಿಯುಸಿರ ಸ್ಪರ್ಶಕೆ ಅರಳುವ ಮುಗುಳ್ನಗು
ನಿನಗರಿವಿಲ್ಲದೆ ಇಣುಕುವ ಗುಳಿ ಕೆನ್ನೆಗೆ
ನಾನೆಂದೊ ನಿನಗೆ ಮನಸೋತಿರುವೆ
ಅದಕ್ಕೆಂದೆ ನಾ ಪ್ರೀತಿಯಿಂದ ಇಟ್ಟ ಹೆಸರು
"ಅಂಜಲಿ ಕಾರಿಕೆ " ( ಮುಳ್ಳು ಮುಚಕ)
No comments:
Post a Comment